ಉಡುಪಿಯಲ್ಲಿ ಮಾಜಿ ಶಾಸಕ ರಘುಪತಿ ಭಟ್ ಹೇಳಿಕೆಯನ್ನು ನೀಡಿದ್ದಾರೆ ಎಸ್ಐಟಿ ಕಾರ್ಯಾಚರಣೆ ನಾನು ಅಭಿನಂದಿಸುತ್ತೇನೆ ಎಸ್ ಪಿ ಡಾಕ್ಟರ್ ಅರುಣ್ ಬ್ರೈನ್ ಮ್ಯಾಪ್ ಸಲಹೆ ನೀಡಿದರು ಸಮಾಧಿ ಅಗಸಿದರಿಂದ ಎಸ್ಎಟಿ ಮೇಲೆ ಆಪಾದನೆ ದೂರವಾಗಿದೆ ವೃದ್ಧಿ ಸರಕಾರದ ಬಳಿ ನಾನು ವಿನಂತಿಯನ್ನು ಮಾಡುತ್ತಿದ್ದೇನೆ ಧರ್ಮಸ್ಥಳದ ಹಿಂದೆ ನಡೆಯುತ್ತಿರುವ ಪಿತೂರಿಯ ಶಕ್ತಿ ಹೊರ ಬರಬೇಕು ಎಂದು ಹೇಳಿದರು.