ಇನ್ನಾದರೂ ನಮ್ಮ ಹೈ ಕಮಾಂಡ್ ಎತ್ತೆಚ್ಚುಕೊಳ್ಳಬೇಕು ಯಡಿಯೂರಪ್ಪ ಹಾಗೂ ವಿಜಯೇಂದ್ರ ಒತ್ತಡಕ್ಕೆ ನನ್ನ ಉಚ್ಚಾಟನೆ ಮಾಡಿದ್ರು ಈಗ ಅಮಿತ್ ಶಾ ಕೂಡ ತಪ್ಪು ಮಾಡಿದೆ ಅಂತ ಅನ್ನಿಸಿದೆ ನಿನ್ನೆ ಮದ್ದೂರಿನಲ್ಲಿ ನನಗೆ ಸಿಕ್ಕ ಪ್ರೀತಿ ನೋಡಿ ಎಲ್ಲರಿಗೂ ಜ್ಞಾನದೋಯ ಆಗ್ತಿದೆ 2028 ರಾಜ್ಯದಲ್ಲಿ ಕ್ರಾಂತಿ ಆಗತ್ತೆ ಈಗಾಗಲೇ ನಾನು ಪ್ರತಾಪ್ ಸಿಂಹ, ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಎಲ್ಲರೂ ಕೂಡಿ ಬದಲಾವಣೆ ತರುತ್ತೇವೆ ನಮ್ಮ ಪ್ರಧಾನಿಗಳು ಹೇಳ್ತಾರೆ ನಾನು ತಿನ್ನಲ್ಲ ತಿನ್ನೂರಿಗೂ ಬಿಡಲ್ಲ ಅಂತ ಆದ್ರೆ ಇಲ್ಲಿ ಯಡಿಯೂರಪ್ಪ ಕುಟುಂಬ ಹಣ ಲೂಟಿ ಮಾಡಿದೆ ಇದಕ್ಕೆ ಏನು ಹೇಳಬೇಕು ಬಿಜೆಪಿ ಕುಟುಂಬ ರಾಜಕಾರಣದಿಂದ ಮುಕ್ತವಾಗಬೇಕು ಒಂದು ವೇಳೆ ಅದು ಸಾಧ್ಯವಾಗದೇ ಇದ್ರೆ ನಮ್ಮ ನಿಲುವು ಸ್ಪಷ್ಟವಾಗಿದೆ ನಮ್ಮದೇ ಸರ್ಕಾರ ಬರಲಿದೆ.