Download Now Banner

This browser does not support the video element.

ದಾವಣಗೆರೆ: ರಾಜಿ ಸಂದಾನದಿಂದ ಮಾತ್ರ ನಮ್ಮೆದಿಯ ಬದುಕು ಸಾಧ್ಯ: ನಗರದಲ್ಲಿ ಜಿಲ್ಲಾ ನ್ಯಾಯಾಧೀಶರಾದ ವೇಲಾ ಡಿಕೆ

Davanagere, Davanagere | Aug 23, 2025
ಮಧ್ಯಸ್ಥಗಾರಿಕೆ ಮತ್ತು ರಾಜಿ ಸಂದಾನದಿAದ ಮಾತ್ರ ನೆಮ್ಮದಿಯ ಬದುಕು ಸಾಧ್ಯವೆಂದು ಪ್ರಧಾನ ಜಿಲ್ಲಾ ಮತ್ತು ಸತ್ತ ನ್ಯಾಯಾಧೀಶರಾದ ವೇಲಾ ಡಿಕೆ ಹೇಳಿದರು. ದಾವಣಗೆರೆ ನಗರದ ಜಿಲ್ಲಾ ಪಂಚಾಯತ್‌ನ ಎಸ್.ಎಸ್.ಮಲ್ಲಿಕಾರ್ಜುನ ಸಭಾಂಗಣದಲ್ಲಿ ಶನಿವಾರ ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ದಾವಣಗೆರೆ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಯ ಮಧ್ಯಸ್ಥಗಾರ-ವಕೀಲರಿಗೆ ಆಯೋಜಿಸಿರುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿವಿಲ್ ಪ್ರಕ್ರಿಯ ಸಮಿತಿ ಕರ್ನಾಟಕ ತಿದ್ದುಪಡಿ ಪ್ರಕಾರ ಕಲಂ 89ಎ ಅನ್ನು ಸೇರ್ಪಡೆ ಮಾಡಿದೆ. ಆ ಪ್ರಕಾರ ನ್ಯಾಯಾಲಯದಲ್ಲಿ ದಾಖಲಾಗುವ ಎಲ್ಲಾ ಪ್ರಕರಣಗಳನ್ನು ಮಧ್ಯಸ್ಥಿಕ ಕೇಂದ್ರಕ್ಕೆ ರಾಜೀಗೆ ಕಳುಹಿಸುವ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ ಎಂದರು.
Read More News
T & CPrivacy PolicyContact Us