Install App
basavakalyannews
This browser does not support the video element.
ಬೀದರ್: ಭಾರಿ ಮಳೆಗೆ ಅಪಾರ ಹಾನಿ: ಸಿಂಧೋಲ್ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿನೀಡಿ ಹಾನಿ ಪರಿಶೀಲಿಸಿದ ಸಂಸದ ಸಾಗರ್ ಖಂಡ್ರೆ
Bidar, Bidar | Aug 29, 2025
ಬೀದರ್: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ತಾಲೂಕಿನ ರಾಜಗೀರಾ, ಯಾಕತಪೂರ, ಸಿಂಧೋಲ್ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಸದ ಸಾಗರ್ ಖಂಡ್ರೆ ಭೇಟಿನೀಡಿ, ಹಾನಿ ಕುರಿತು ಪರಿಶೀಲಿಸಿದರು
Share
Read More News
T & C
Privacy Policy
Contact Us
Your browser does not support JavaScript!