ನನ್ನ ಅವಧಿಯಲ್ಲಿ ಕೊಚಿಮುಲ್ ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಶಾಸಕ ಹಾಗೂ ಕೊಚಿಮುಲ್ ಅಧ್ಯಕ್ಷ ಕೆ. ವೈ. ನಂಜೇಗೌಡ ತಿಳಿಸಿದ್ದಾರೆ ಈ ಕುರಿತು ಕೊಚಿಮುಲ್ ನಲ್ಲಿ ಸೋಮವಾರ ಸಂಜೆ 5 ಗಂಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸದನದಲ್ಲಿ ಬಂಗಾರಪೇಟೆ ಶಾಸಕ ಎಸ್. ಎನ್. ನಾರಾಯಣಸ್ವಾಮಿ ಕೊಚಿಮುಲ್ ನಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಿದ್ದು ತನಿಖೆಗೆ ನಾನು ಸ್ವಾಗತ ಕೋರುತೇನೆ ಎಂದು ತಿಳಿಸಿದ್ದಾರೆ