Download Now Banner

This browser does not support the video element.

ಹುಲಸೂರ: ಭಾರಿ ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಕಲ್ಪಿಸಿ; ಪಟ್ಟಣದಲ್ಲಿ ಕರವೇ ಒತ್ತಾಯ

Hulsoor, Bidar | Sep 1, 2025
ಹುಲಸೂರ: ಕಳೆದ ಒಂದು ವಾರಗಳಿಂದ ಸುರಿದ ಭಾರಿ ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸೂಕ್ತ ಪರಿಹಾರಧನ ಕಲ್ಪಿಸಬೇಕು ಎಂದು ಪಟ್ಟಣದಲ್ಲಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ
Read More News
T & CPrivacy PolicyContact Us