ಚಾಮುಂಡಿ ಸಮಸ್ತ ಹಿಂದೂ ಭಾಂದವರ ಆರಾಧ್ಯ ದೇವತೆ ದಸರಾ ನಾಡಹಬ್ಬ ವಿಶ್ವವಿಖ್ಯಾತಿಯನ್ನ ಪಡೆದುಕೊಂಡಿದೆ.ಆದರೆ ದುಷ್ಟರ ಕೂಟ ನಮ್ಮ ರಾಜ್ಯದಲ್ಲಿದೆ.ರಾಕ್ಷಸನ ಜಯಂತಿ ಮಾಡುವವರು ನಮ್ಮ ರಾಜ್ಯದಲ್ಲಿದ್ದಾರೆ ದೇವರಲ್ಲಿ ನಂಬಿಕೆ ಇದೆಯೇ ಎಂದು ಕೇಳಿದರೆ ಭಾನು ಮುಸ್ತಾಕ್ ಅವರ ಬಳಿ ಉತ್ತರ ಇಲ್ಲ ವಿಗ್ರಹ ಆರಾಧಕರಲ್ಲದವರ ಬಳಿ ನಮ್ಮ ಸಂಬಂಧ ಇದೆಯಾ ಎಂದು ಕೇಳಿದರೆ ಇಲ್ಲ. ದಸರಕ್ಕೆ ತನ್ನದೇ ಆದ ಇತಿಹಾಸ ಇದೆ ಇದರಲ್ಲಿ ತುಷ್ಠಿಕರಣಕ್ಕೆ ಜಾಗ ಇಲ್ಲ ಎಂದು ಶಿವಮೊಗ್ಗ ನಗರದಲ್ಲಿ ಗುರುವಾರ ಶಾಸಕ ಚನ್ನಬಸಪ್ಪ ಹೇಳಿದ್ದಾರೆ.