ಲಾರಿ ಚಾಲಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಇನ್ನೂ ಶನಿವಾರ ಮಧ್ಯಾಹ್ನ 12.30 ಕ್ಕೆ ಚಿತ್ರದುರ್ಗ ಜಿಲ್ಲಾ ಚಾಲಕರ ಕ್ಷೇಮಾಭಿವೃದ್ಧಿ ಒಕ್ಕೂಟ ಇವರ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇನ್ನೂ ಚಾಲಕರಿಗೆ ಸಂಭಾವನೆಯ ದರ ಶೇಕಡಾ 12 ರಿಂದ 15 ಕ್ಕೆ ಏರಿಸಬೇಕು. ಒಂದು ಲೋಡ್ ಅದಿರು ಹಾಗೂ ಸರಕು ಇತರೆ ವಸ್ತುಗಳಿಗೆ ಲೋಡಿಂಗ್ ಮತ್ತು ಅನ್ ಲೋಡಿಂಗ್‌ಗೆ ಕನಿಷ್ಠ 2 ದಿನಗಳು ಸಮಯ ಬೇಕಾಗುತ್ತದೆ