ಇಂದು ನಾಡಿನಾದ್ಯಂತ ಗಣೇಶ ಚತುರ್ಥಿ ಸಂಭ್ರಮ. ಮೈಸೂರಿನಲ್ಲೂ ಶ್ರದ್ದಾಭಕ್ತಿಯ ಗಣೇಶ ಚತುರ್ಥಿ ಆಚರಣೆ. ಮುಂಜಾನೆಯಿಂದಲೆ ನಗರದ 101 ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಕೆ. ಪ್ರಾಥಃಕಾಲದಲ್ಲಿ ಗಣೇಶನಿಗೆ ರುದ್ರಾಭಿಷೇಕ ಪಂಚಾಮೃತ ಅಭಿಷೇಕ. 32 ವಿವಿಧ ದ್ರವ್ಯಗಳಿಂದ ಗಣೇಶನಿಗೆ ಮಹಾಭಿಷೇಕ. ಸಂಜೆ ನಾಲ್ಕು ಗಂಟೆಗೆ ಗಣ್ಯರ ಸಮ್ಮುಖದಲ್ಲಿ ಮಹಾಮಂಗಳಾರತಿ ಸಲ್ಲಿಕೆ ಬಳಿಕ ನೆರವೇರಲಿರುವ ಪ್ರಾಸದ ವಿನಿಯೋಗ . ಮಾಧ್ಯಮಗಳಿಗೆ ದೇಗುಲದ ಪ್ರಾಧನ ಅರ್ಚಕ ಡಾ. ಸುನೀಲ್ ಕುಮಾರ್ ಶಾಸ್ತ್ರಿ ಮಾಹಿತಿ.