ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ನಡೆಯಿತು. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸೋಂಪುರ ರಸ್ತೆಯಲ್ಲಿ ತೆರವು ನಡೆಸಿದರು. ಸೋಂಪುರ ರಸ್ತೆಯ ಸರ್ವೇ ನಂಬರ 842/2 ರಲ್ಲಿ ತೆರವು ಕಾರ್ಯಾಚರಣೆಯನ್ನು ಸಿಂದಗಿ ಪುರಸಭೆ ವತಿಯಿಂದ ನಡೆಯಿತು. ಮನೆಗಳ ತೆರವು ಹಿನ್ನೆಲೆ ವಾಹನದಲ್ಲಿ ಮನೆ ವಸ್ತುಗಳನ್ನು ಕೆಲವರು ತೆಗೆದುಕೊಂಡು ಹೊದರು. ಸಿಂದಗಿ ಪಿಎಸ್‌ಐ ಆರೀಫ್ ಮುಶಾಪುರೆ ನೇತೃತ್ವದಲ್ಲಿ ಬೀಗಿ ಪೊಲೀಸ ಬಂದೋ ಬಸ್ತ್ ನಿತಲಯೋಜನೆ ಮಾಡಲಾಗಿತ್ತು...