ದಸರಾ ವೇದಿಕೆಯಲ್ಲಿ ಮುಸ್ಲಿಂ ಮಹುಳೆಯರ ಸ್ವಾತಂತ್ರ್ಯದ ಬಗ್ಗೆ ಧ್ವನಿ ಎತ್ತಿ, ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನುಮುಷ್ತಾಕ್ ಅವರಿಗೆ ಹಿರಿಯ ವಕೀಲ ಒ. ಶ್ಯಾಮ್ ಭಟ್ ಆಗ್ರಹ ನಾಡಹಬ್ಬ ದಸರಾ ಉದ್ಘಾಟನೆ ಬಾನುಮುಷ್ತಾಕ್ ಅವರಿಗೆ ಸಿಕ್ಕಿರುವ ಬಹುದೊಡ್ಡ ಅವಕಾಶ ಹಿಂದೂ ಮಹಿಳೆಯರಿಗೆ ಕಾನೂನಿನಲ್ಲಿ ಏನೆಲ್ಲಾ ಸೌಲಭ್ಯಗಳು ಸಿಗುತ್ತದೆಯೋ ಅದು ಮುಸ್ಲಿಂ ಮಹಿಳೆಯರಿಗೆ ಸಿಗಬೇಡವೇ ತ್ರಿಪಲ್ ತಲಾಖ್ ನಿರ್ಬಂಧದ ಬಳಿಕ ಮಹಿಳೆಯರ ವಿವಾಹ ವಿಚ್ಚೇದನ ಸಂಬಂಧ ಸ್ಪಷ್ಟತೆ ಇಲ್ಲ ಹಿಂದೂಗಳಿಗೆ ಬಹುಪತ್ನಿತ್ವ ನಿಷೇಧವಾಗಿ ದಶಕಗಳೇ ಆಗಿದೆ. ಆದರೆ ಮುಸ್ಲಿಂ ಮಹಿಳೆಯರು ಬಹುಪತ್ನಿತ್ವ ವ್ಯವಸ್ಥೆಯಿಂದ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಸಾಕಷ್ಟು ಸಾಹಿತ್ಯ ಬರೆದ ಬಾನುಮುಷ್ತಾಕ್