Download Now Banner

This browser does not support the video element.

ಚಾಮರಾಜನಗರ: ರಾಮಾಪುರ ಕ್ರಾಸ್ ನಲ್ಲಿ ಟೈರ್ ಬ್ಲಾಸ್ಟ್ ಆಗಿ ಗೂಡ್ಸ್ ವಾಹನ ಹಳ್ಳಕ್ಕೆ ಪಲ್ಟಿ

Chamarajanagar, Chamarajnagar | Sep 6, 2025
ಚಲಿಸುತ್ತಿದ್ದ ಗೂಡ್ಸ್ ವಾಹನದ ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾದ ಘಟನೆ ಚಾಮರಾಜನಗರ ತಾಲೂಕಿನ ರಾಮಾಪುರ ಕ್ರಾಸ್ ಬಳಿ ನಡೆದಿದೆ. ಸದ್ಯ, ಅಪಘಾತದಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನರ್ಸರಿಯ ಸಸಿಗಳನ್ನು ತಮಿಳುನಾಡಿಗೆ ಸಾಗಿಸುತ್ತಿದ್ದ ಈ ವಾಹನದ ಟೈರ್ ಬ್ಲಾಸ್ಟ್ ಆಗಿ ರಾಮಾಪುರ ಕ್ರಾಸ್ ನಲ್ಲಿ ಪಲ್ಟಿಯಾದ ಮಾಹಿತಿ ಅರಿತ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ವಾಹನವನ್ನು ಕ್ರೇನ್ ಮೂಲಕ ಪಕ್ಕಕ್ಕೆ ಸರಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು‌.
Read More News
T & CPrivacy PolicyContact Us