ಜಿಲ್ಲಾ ಪಂಚಾಯತಿ ಸಿಇಒ ಅನ್ಮೋಲ್ ಜೈನ್ ರವರು ರಾಮನಗರ ತಾಲೂಕಿನ ದೊಡ್ಡ ಗಂಗನವಾಡಿ ಮತ್ತು ಜಾಲಮಂಗಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯ, ವಿದ್ಯಾರ್ಥಿ ನಿಲಯ, ಹಾಗೂ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು ಈ ಸಂದರ್ಭದಲ್ಲಿ ಪಿ ಡಿ ಓ ಸೇರಿದಂತೆ ಇದ್ದರೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.