ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆ ತೊಡಕು ನಿವಾರಣಾ ಸಭೆ. ಅಬಕಾರಿ, ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ನೇತೃತ್ವದಲ್ಲಿ ಸಭೆ.ಜಿಲ್ಲೆಯ ಹಿರಿಯ ಅಧಿಕಾರಿಗಳ ಜೊತೆಗೆ ತಿಮ್ಮಾಪುರ ಪ್ರಗತಿ ಪರಿಶೀಲನಾ ಸಭೆ. ಮುಧೋಳದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಸಭೆ.ಸಮೀಕ್ಷಾ ಕಾರ್ಯ ತ್ವರಿತಗೊಳಿಸಲು ಕಟ್ಟು ನಿಟ್ಟಿನ ಸೂಚನೆ.ಸಮೀಕ್ಷಾ ವಿಳಂಬ ಗೊಂದಲಗಳನ್ನು ಆದ್ಯತೆ ಮೇಲೆ ಪರಿಹರಿಸಲು ನಿರ್ದೇಶನ.ನಿಗದಿತ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಸೂಚನೆ ಸಮೀಕ್ಷಾ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದವ್ರಿಗೆ ಸನ್ಮಾನ.ಸರ್ವೆ ಪೂರ್ಣಗೊಳಿಸಿದ ಏಳು ಜನ ಸರ್ವೆ ಕಾರ್ಯಕರ್ತರ ಸನ್ಮಾನ.ಸನ್ಮಾನ ಮಾಡಿದ ಸಚಿವ ಆರ್.ಬಿ. ತಿಮ್ಮಾಪುರ.ಸಭೆಯಲ್ಲಿ ಡಿಸಿ ಸಂಗಪ್ಪ, ಜಿಪಂ ಸಿಇಓ ಶಶಿಧರ್ ಕ, ಎಸ್ಪಿ ಭಾಗಿ