Download Now Banner

This browser does not support the video element.

ಕೆ.ಜಿ.ಎಫ್: ಕೆಜಿಎಫ್ ಉಳಿಸೋಣ,ಕಳೆದುಕೊಂಡಿದನ್ನು ಪಡೆಯೋಣ ಹಿನ್ನಲೆ ನಗರದಲ್ಲಿ ನಾಗರಿಕರಿಂದ ಒಂದು ಲಕ್ಷ ಸಹಿ ಸಂಗ್ರಹ

KGF, Kolar | Aug 23, 2025
ಕೆಜಿಎಫ್ ಉಳಿಸೋಣ ಕಳೆದುಕೊಂಡಿದನ್ನು ಪಡೆಯೋಣ ಹಿನ್ನಲೆ ನಾಗರಿಕರಿಂದ ಒಂದು ಲಕ್ಷ ಸಹಿ ಸಂಗ್ರಹಕ್ಕೆ ಸೇವ್ ಕೆಜಿಎಫ್ ಯುನಿಟೆಡ್ ಫ್ರೆಂಡ್ಸ್ ಸಂಘಟನೆ ಮುಂದಾಗಿದೆ ಕೆಜಿಎಫ್ ನಗರದಲ್ಲಿ ಯುನಿಟೆಡ್ ಫ್ರೆಂಡ್ಸ್ ಸಂಘಟನೆ ವತಿಯಿಂದ ಶನಿವಾರ ಸಂಜೆ 5 ಗಂಟೆಯಲ್ಲಿ ಕೆಜಿಎಫ್ ನಾಗರರಿಕರಿಂದ ಸಹಿ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಮಾತನಾಡಿದ ಯುನಿಟೆಡ್ ಫ್ರೆಂಡ್ಸ್ ಸಂಘಟನೆ ಜಿಲ್ಲಾ ಅಧ್ಯಕ್ಷ ಜ್ಯೋತಿ ಬಸು ಗಣಿ ಪ್ರದೇಶದಲ್ಲಿ ವಾಸವಿರುವ ನಿವಾಸಗಳಿಗೆ ಮನೆಗಳನ್ನು ಸ್ವಂತ ಪಡಿಸಬೇಕು ಮಾಜಿ ಗಣಿ ಕಾರ್ಮಿಕರಿಗೆ ಬಾಕಿ ಹಣವನ್ನು ಪಾವತಿ ಮಾಡಬೇಕು ಬಿ ಇ ಎಂ ಎಲ್ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಇ ಅಭಿಯಾನ
Read More News
T & CPrivacy PolicyContact Us