ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸೆಪ್ಟೆಂಬರ್ 14 15ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಕೃಷ್ಣ ಲೀಲಾೋಸವ ವೀಟ್ಲಪಿಂಡಿ ನಡೆಯಲಿದೆ. ಹೀಗಾಗಿ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸಂಭ್ರಮ ಮನೆ ಮಾಡಿದ್ದು ಅಷ್ಟಮಿಯ ವಿಶೇಷವಾದ ಅಷ್ಟಮಿಯ ಉಂಡೇ ಚಪ್ಪಲಿಗಳು ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಮುಂಡೆ ಚಕ್ಕುಲಿಗಳು ಬಾಣಸಿಗರ ಕೈಯಲ್ಲಿ ತಯಾರಾಗಿರುತ್ತದೆ.