ಬಾಗಲಕೋಟೆ ಮಹಿಳೆಗೆ ನೈಜೀರಿಯಾ ವ್ಯಕ್ತಿ ಮೋಸದ ಪ್ರಕರಣ.ಪ್ರಕರಣದ ಬಗ್ಗೆ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಮಾಹಿತಿ.ಕಳೆದ ವರ್ಷ ದಾಖಲಾಗಿದ್ದ ಪ್ರಕರಣ.ಇಳಕಲ್ ನಗರದ ಸುಕ್ಷಿತ ಮಹಿಳೆ. ಸತ್ಯ ಅಮೀತ್ ಎಂಬ ಹೆಸರಿನ ಬೇರೆಯವರ ಫೋಟೊ ಹಾಕಿದ್ದ ಆರೋಪಿ.ಮ್ಯಾಟ್ರಿಮೋನಿಯಲ್ಲಿ ಪರಿಚಯ ಆಗಿದ್ದ ಆರೋಪಿ ಆಲೀವರ್ ಉಗ್ವೋ ಒಕಿಚಿಕು (47) ಅಸಲಿ ಹೆಸರಿನ ಆರೋಪಿ. ಮ್ಯಾಟ್ರಿಮೋನಿಯಲ್ಲಿ ಮೊಬೈಲ್ ನಲ್ಲಿ ಪಡೆದಿದ್ದ ಆರೋಪಿ.ನಿನ್ನೆ ಸಂಜೆ ನೈಜೀರಿಯಾ ಪ್ರಜೆಯನ್ನು ಬಂಧಿಸಿರುವ ಪೊಲೀಸರು.ನಾನು ಇಂಡಿಯಾಗೆ ಬರುತ್ತಿದ್ದೇನೆ ಎಂದು ಫೋಟೊ ಹಾಕಿದ್ದ.