ಕಗ್ರಾಸ್ ಚಂದ್ರ ಗ್ರಹಣ ಆರಂಭ ಹಿನ್ನಲೆ ಬೆಳಗಾವಿ ನಗರದಲ್ಲಿ ಮಕ್ಕಳಿಗೆ ಚಂದ್ರ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಬೆಳಗಾವಿ ಸಿದ್ದರಾಮೇಶ್ವರ ಶಾಲಾ ಆವರಣದಲ್ಲಿ ರವಿವಾರ 11 ಗಂಟೆಗೆ ವಿಶೇಷವಾಗಿ ಮಕ್ಕಳಿಗೆ ಚಂದ್ರ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಆಯೋಜನೆ ಮಾಡಲಾಗಿದ್ದು ಸಿದ್ದರಾಮೇಶ್ವರ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ದೂರ ದರ್ಶಕ ವ್ಯವಸ್ಥೆ ಮಾಡಲಾಗಿದ್ದು ಗ್ರಹಣದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲು ಆಯೋಜನೆ ಸಿದ್ದರಾಮೇಶ್ವರ ಪ್ರಸಾದ ನಿಲಯ ಮಕ್ಕಳಿಂದ ಚಂದ್ರಗ್ರಹಣ ವೀಕ್ಷಣೆ ಮಾಡಲಾಗಿದ್ದು ವಿಜ್ಞಾನ ಕೇಂದ್ರದ ಶಿಕ್ಷಕರಾದ ರಾಜಶೇಖರ ಪಾಟೀಲ ಅವರಿಂದ ಆಯೋಜನೆ ಮಾಡಲಾಗಿತ್ತು ಈ ಸಂದರ್ಭದಲ್ಲಿ 120 ಕ್ಕೂ ಹೆಚ್ಚು ಮಕ್ಕಳಿಂದ ಚಂದ್ರಗ್ರಹಣ ವೀಕ್ಷಣೆ ಮಾಡಿದರು.