ಕೆಬಿಜೆಎನ್ ಎಲ್ ಕಚೇರಿ ಆಲಮಟ್ಟಿಗೆ ಸ್ಥಳಾಂತರ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ. ನಿಮಗೆ ಮೊದಲು ಕೆಲಸ ಆಗಬೇಕು ಇಲ್ಲಿದ್ದರೆನು ಅಲ್ಲಿದ್ದರೇನು ಕೆಲಸ ಆಗಬೇಕು. ಈಗಿನ ಎಂಡಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕಾಗದ ಪತ್ರದ ಕೆಲಸಗಳನ್ನ ಮಾಡಲು ಎಂಡಿ ಕಚೇರಿ ಅಲ್ಲಿದೆ, ಎರಡೂ ಕಡೆನೂ ಕೆಲಸ ಆಗಬೇಕು ಎಂದರು. ಇನ್ನೂ ಕೊರ್ಟ್ ನಲ್ಲಿ ಕೊಟ್ಟ ದಾಖಲೆ ಕುರಿತು ನನಗೆ ಮಾಹಿತಿ ಇಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು..