ವಿದ್ಯುತ್ ತಂತಿ ಸ್ಪರ್ಷಿಸಿ ಎಮ್ಮೆಯೊಂದು ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಅನಂತಲಕ್ಷ್ಮೀ ಕಾರ್ಯಾಲಯದ ಬಳಿ ನಡೆದಿದೆ. ಮನೆಯಿಂದ ಮೇವು ಹುಡುಕಿಕೊಂಡು ಹೊರಗೆ ಬಂದಿದ್ದ ಎಮ್ಮೆವಾಪಸ್ ಮನೆಗೆ ಬಂದಿರಲಿಲ್ಲ. ಎಮ್ಮೆ ಮಾಲೀಕ ಶ್ರೀಶೈಲ್ ರೊಳ್ಳಿ ಎಮ್ಮೆಯನ್ನ ಹುಡುಕಿಕೊಂಡು ಬಂದಾದ ವಿದ್ಯುತ್ ಟ್ರಾನ್ಸಪರರ್ ಬಳಿ ಬಿದ್ದಿರೋದು ಗೊತ್ತಾಗಿದೆ. ಟಿಸಿ ವಿದ್ಯುತ್ ತಂತಿ ತಗುಲಿಯೆ ಎಮ್ಮೆ ಸತ್ತಿದ್ದು, ಪರಿಹಾರ ನೀಡುವಂತೆ ಮಾಲೀಕ ಶ್ರೀಶೈಲ್ ಕೇಳಿದ್ದಾರೆ