Download Now Banner

This browser does not support the video element.

ಸವಣೂರು: ಶ್ರಾವಣ ಮಾಸದ ಸಮಾರೋಪ; ಹುರಳಿಕುಪ್ಪಿ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವರಿಗೆ ಅಭಿಷೇಕ

Savanur, Haveri | Aug 23, 2025
ಸವಣುರು ತಾಲೂಕು ಹುರುಳಿಕುಪ್ಪಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಪ್ರತಿನಿತ್ಯ ಒಂದು ತಿಂಗಳ ಕಾಲ ಬೆಳಿಗ್ಗೆ 6 ಗಂಟೆನಿಂದ 8 ಗಂಟೆವರೆಗೆ ವರದಾ ನದಿಯ ಪವಿತ್ರ ಗಂಗಾಜಲದಿಂದ ಶ್ರೀ ಬೀರಲಿಂಗೇಶ್ವರ ಸ್ವಾಮಿಗೆ ಅಭಿಷೇಕ ವಿವಿಧ ಪೂಜಾ ಕಾರ್ಯಕ್ರಮ ಜರಗಿತು. ನಂತರ ಮಧ್ಯಾಹ್ನ ಒಂದು ಗಂಟೆಗೆ ಅನ್ನಪ್ರಸಾದ.ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಹೊನ್ನಪ್ಪ ಕೊಳ್ಳವರ, ಭರ್ಮಪ್ಪ ಕಲಾದಿಗಿ, ಸಮಾಜದ ಮುಖಂಡರಾದ ಮಂಜು ಕೊಪ್ಪದ, ನಿಂಗಪ್ಪ ಎರಸೀಮಿ, ಮಾಂತೇಶ್ ವೈಯಾಳಿ, ಬಸವರಾಜ ಮುಸರಿ, ಶಿವು ಎರೇಸಿಮಿ, ಫಕ್ಕಿರೇಶ ಪೂಜಾರ ಇದ್ದರು.
Read More News
T & CPrivacy PolicyContact Us