ಬಸವಕಲ್ಯಾಣ: ಈ ಖಾತೆ ನೊಂದಣಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಯದಲಾಪೂರ ಗ್ರಾಮಸ್ಥರು ಧನ್ನೂರ(ಕೆ) ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸಿ, ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿತು. ಈ ಸಂದರ್ಭದಲ್ಲಿ ಯದ್ಲಾಪೂರ ಗ್ರಾಮದ ಪ್ರಮುಖರಾದ ಶಾಬಾಜ್ ಖಾನ್, ವಿನಾಯಕ್, ಶಾಮ್ ಸೇರಿದಂತೆ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು