ವಂಶೋದಯ ಹಾಸ್ಪಿಟಲ್ ಅಡ್ವಾನ್ಸ್ಡ್ ಮಲ್ಟಿ ಸ್ಪೆಷಾಲಿಟೆ ಸೆಂಟರ್ ಮುಳಬಾಗಿಲು.ಜಿಲ್ಲೆಯ ಏಕೈಕ ಅತ್ಯಾಧುನಿಕ ಅಂತಾರಾಷ್ಟ್ರೀಯ ಮಟ್ಟದ ವೈದ್ಯ ಉಪಕರಣಗಳೊಂದಿಗೆ ನುರಿತ ವೈದ್ಯರ ತಂಡವನ್ನು ಹೊಂದಿದೆ.ಪ್ರತಿಯೊಬ್ಬ ರೋಗಿಗೂ ಸಕಲ ವೈದ್ಯಕೀಯ ಚಿಕಿತ್ಸೆ ನೀಡುವ ಒನ್ ಸ್ಟಾಪ್ ಡಿಸ್ಟಿನೇಷನ್ pediatric,neonatal, emergency, ಪ್ರಸೂತಿ ಮತ್ತು ಸ್ತ್ರೀ ರೋಗಕ್ಕೆ ಸಂಭಂದಿಸಿದ ಮತ್ತು orthopedic, general medicine, ಯಾವುದೆ ರೀತಿಯ ಆರೋಗ್ಯ ಸಮಸ್ಯೆ ಗಳಿಗೆ ಚಿಕಿತ್ಸೆಗಳನ್ನು ಮಾಡಲಾಗುತ್ತದೆ.24/7 emergency trauma care,24 ಗ?ಘಂಟೆಗಳ laboratory,ಡಿಜಿಟಲ್ ಎಕ್ಸ್-ರೇ24*7 ಫಾರ್ಮಸಿ ,24*7 ಆಂಬ್ಯುಲೆನ್ಸ್ ಸೌಲಭ್ಯ ಕೂಡ ಇದೆ. ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕೆಲಸನಿರ್ವಹಿಸುತ್ತಿದೆ.