ಕಡಬನಕಟ್ಟೆ ಗ್ರಾಮದ ಬಳಿ ಬೈಕ್ ಅಪಘಾತ ನಡೆದು ಓರ್ವ ಮೃತಪಟ್ಟ ಘಟನೆ ನಡೆದಿದೆ. ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿ ವ್ಯಾಪ್ತಿಯ ಕಡಬನಕಟ್ಟೆ ಗ್ರಾಮದ ಬಳಿ ಘಟನೆ ನಡೆದಿದ್ದು ಬುದವಾರ ಬೆಳಗ್ಗೆ 10 ಗಂಟೆಗೆ ಪ್ರಖರಣ ಬೆಳಕಿಗೆ ಬಂದಿದ್ದು ಮೃತನನ್ನ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಮುಸ್ಟೂರು ಗ್ರಾಮದ 50 ವರ್ಷದ ನಿಂಗರಾಜ್ ಎಂದು ಗುರುತಿಸಲಾಗಿದೆ