ಖಗ್ರಾಸ್ ಚಂದ್ರ ಗ್ರಹಣ ಹಿನ್ನೆಲೆ, ವಿಜಯಪುರ ನಗರದ ಚಿದಂಬರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ. ಹೋಮ, ಹವನ, ಜಲಾಭಿಷೇಕ ಅರ್ಪಣೆ. ಚಂದ್ರ ಗ್ರಹಣ ಆರಂಭವಾದ ಬಳಿಕವೇ ಆರಂಭವಾದ ಬಳಿಕದಿಂದಲೇ ಪೂಜಾ ಕೈಂಕರ್ಯ ಆರಂಭ. ಗ್ರಹಣ ಮುಕ್ತಾಯಯದ ವರೆಗೂ ನಡೆಯುವ ಪೂಜಾ ಕೈಂಕರ್ಯ. ಅರ್ಚಕ ಸಚಿನ್ ಭಟ್ ಜೋಶಿ ಹಾಗೂ ಮಂಜುನಾಥ್ ಭಟ್ ಜೋಶಿ ನೇತೃತ್ವದಲ್ಲಿ ಪೂಜಾ ಕೈಂಕರ್ಯ..