*ದೇವನಹಳ್ಳಿ ಬಿಎಸ್ ಎಫ್ ಯೋಧರ ಸೈಕಲ್ ಜಾಥ.ಎವಿಬಿ* ಸ್ಲಗ್: ಆತ್ಮಹತ್ಯೆ ತಡೆ ಜಾಗೃತಿ ಗಾಗಿ 48 ಕಿಲೋ ಮೀಟರ್ ಸೈಕಲ್ ಜಾಥ ನಡೆಸಿದ ಯೋಧರು ಆಂಕರ್ : ದೇವನಹಳ್ಳಿ ಹೊರವಲಯದ ಬಾಗಲೂರು ಸಮೀಪದ ಸೆಡ್ಕೋ ಬಿಎಸ್ ಎಫ್ ತರಬೇತಿ ಸೆಂಟರ್ ನ ಯೋಧರಿಂದ ಯುವ ಪೀಳಿಗೆಯಲ್ಲಿ ಆತ್ಮಹತ್ಯೆ ತಡೆಯುವ ಜಾಗೃತಿ ಅಂಗವಾಗಿ ಬೃಹತ್ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮಕ್ಕೆ ಬಿಎಸ್ ಎಫ್ ಐಜಿ ದಿನೇಶ್ ಕುಮಾರ್ ಯಾದವ್ ಅವರು ಚಾಲನೆ ನೀಡಿದರು ಬಾಗಲೂರಿನಿಂದ ನಂದಿಬೆಟ್ಟದವರೆಗೆ ನಲವತ್ತೆಂಟು ಕಿಲೋ ಮೀಟರ್ ಗಳ ಸೈಕಲ್ ಜಾಥ ನಡೆಸಿ ಜಾಗೃತಿ ಮೂಡಿಸಲಾ