Download Now Banner

This browser does not support the video element.

ಬಸವಕಲ್ಯಾಣ: ಕ್ರೀಡೆಗಳಿಗೆ ಗ್ರಾಮ ಪಂಚಾಯಿತಿಯಿಂದ ಅನುದಾನ ಅವಶ್ಯ : ರಾಜೋಳಾದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಾಗನಾಥ ದುಬಲಗುಂಡಿ

Basavakalyan, Bidar | Sep 10, 2025
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದಕ್ಕಾಗಿ ಗ್ರಾಮ ಪಂಚಾಯಿತಿ ವತಿಯಿಂದ ಅಗತ್ಯ ಅನುದಾನ ನೀಡಬೇಕು ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಾಗನಾಥ ದುಬಲಗುಂಡಿ ಸಲಹೆ ನೀಡಿದರು. ತಾಲೂಕಿನ ರಾಜುವಾಡದಲ್ಲಿ ಬುಧವಾರ ಮಧ್ಯಾಹ್ನ 1:30 ನಡೆದ ಕ್ರೀಡಾ ಸ್ಪರ್ಧೆಯನ್ನು ಉದ್ಘಾಟಿಸಿ, ಮಾತನಾಡಿದರು. ಸರ್ಕಾರಿ ನೌಕರ ಸಂಘದ ಹುಲಸೂರು ಅಧ್ಯಕ್ಷ ನಾಗಪ್ಪ ಹಾವಣ್ಣ,. ಮುಖ್ಯ ಶಿಕ್ಷಕಿ ಭಾರತಿ ನಾಗೂರ ಅಧ್ಯಕ್ಷತೆ ವಹಿಸಿದ್ದರು.
Read More News
T & CPrivacy PolicyContact Us