ಅಜಂ ನಗರದಲ್ಲಿ ಕೋರ್ಟ್ ವಿಚಾರಣೆಗೆ ಬಂದಿದ್ದ ಅಳಿಯನ ಮೇಲೆ ಮಾವನಿಂದ ಹಲ್ಲೆ ಆರೋಪ ಬೆಳಗಾವಿ ಅಜಂ ನಗರದಲ್ಲಿ ಇಂದು ಶನಿವಾರ 2:30 ಗಂಟೆಗೆ ಘಟನೆ ನಡೆದಿದ್ದು ಬೆಂಗಳೂರು ಮೂಲದ ಹಮ್ಮೀದ್ ಸಯ್ಯದ್ ಪಾಷಾ(32) ಎಂಬಾತನ ಮೇಲೆ ಹಲ್ಲೆ ಮಾಡಿದ್ದು ಕಳೆದೊಂದು ವರ್ಷಗಳಿಂದ ವಿವಾಹ ವಿಚ್ಛೇದನ ಸಂಬಂಧ ಕೋರ್ಟ್ ನಲ್ಲಿ ಕೇಸ್ ಹಿನ್ನಲೆ ವಿಚ್ಚೇದನ ಕೇಸ್ ವಿಚಾರಣೆಗೆ ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದ ಹಮ್ಮೀದ್ ಸೆಟಲ್ಮೆಂಟ್ ಮಾಡೋಣ ಬಾ ಎಂದು ಮನೆಗೆ ಕರೆಯಿಸಿ ಹಲ್ಲೆ ಆರೋಪ ಹೆಂಡತಿ ಜೊತೆಗೆ ಮಾತನಾಡೊದಕ್ಕೆ ಅವಕಾಶ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದ ಹಮ್ಮೀದ್ ಎಪಿಎಂಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ.