ಹೊಳಲ್ಕೆರೆ: ರಾಮಗಿರಿ ಪೆಟ್ರೋಲ್ ಬಂಕ್ ಬಳಿ ವಿಷ ಸೇವಿಸಿದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪ ಹೇಳಿ ₹10 ಸಾವಿರ ವಂಚನೆ