ತಾಲೂಕಿನ ಇತಿಹಾಸ ಪ್ರಸಿದ್ಧ ಹುಣಸಗೇರಾ ಗ್ರಾಮ ಧರ್ಮ ಸಮನ್ವಯತೆ ಜತೆ ಪರಸ್ಪರ ಸೌಹಾರ್ದತೆಗೆ ಸಾಕ್ಷಿಯಾದ ಗ್ರಾಮ ಎಂಬ ಖ್ಯಾತಿಗೆ ಪಾತ್ರವಾಗಿದೆ. ಒಂದೇ ಪರಿಸರದಲ್ಲಿ ಹನುಮಾನ ದೇವಸ್ಥಾನ, ಚರ್ಚ್, ಲಕ್ಷ್ಮಿ ದೇವಿ, ಸಂಗಮೇಶ್ವರ, ಮೆಹಬೂಬ್ ಸುಭಾನಿ ದರ್ಗಾ ಭವಾನಿ, ಮೈ ಸಮ್ಮ, ನೂಲಿ ಚಂದಯ್ಯ, ರೇವಣಸಿದ್ದೇಶ್ವರ ದೇವಸ್ಥಾನ ಮಂದಿರ, ಮಸೀದಿ, ಚರ್ಚ್ ಒಂದೇ ಪರಿಸರದಲ್ಲಿರುವ ಬಗ್ಗೆ ಶುಕ್ರವಾರ ಸಂಜೆ 4:30ಕ್ಕೆ ಗ್ರಾಮಸ್ಥರು ತಿಳಿಸಿದರು.