ಪತ್ರಿಕಾಗೋಷ್ಠಿ ನಡೆಸಿದ ವಿಶ್ವ ಹಿಂದೂ ಪರಿಷದ್ ಭಜರಂಗದಳದ ಸಹ ಸಂಚಾಲಕರಾದ ಪ್ರಭಂಜನ್ ಅವರು ಮಾತನಾಡಿದ್ದು ರಾಜ್ಯದಲ್ಲಿ ಹಿಂದೂ ಧಾರ್ಮಿಕ ಕಾರ್ಯ ಗಣೇಶ ಪ್ರತಿಷ್ಟಾಪನೆ ಆಚರಣೆ ಸರ್ಕಾರ ಸಮಸ್ಯೆಗಳನ್ನ ಒಡ್ಡುತ್ತಾ ಬಂದಿದೆ. ರಾಜ್ಯದ ಹಲವು ಕಡೆ ಹಲವು ಘಟನೆಗಳು ನಡೆಸಿದೆ. ಇಷ್ಟೆಲ್ಲ ನಡೆದಿದ್ದರು ಕೂಡ ಅವರ ಮೇಲೆ ಕ್ರಮಕ್ಕೆ ಮುಂದಾಗದ ಸರ್ಕಾರ ಗಣಪತಿಯ ಪ್ರತಿಷ್ಟಾಪನೆ ಸಮಿತಿಗಳ ಮೇಲೆ ನಿರ್ಬಂಧಗಳನ್ನ ನಿಷೇಧಗಳನ್ನ ಹೇರುತ್ತಾ ಬಂದಿದೆ.