ಗಣಪತಿ ಪೂಜೆ ಗ್ಯಾಪನಲ್ಲಿ ಕಳ್ಳತನ.ಬಾಗಲಕೋಟೆ ನಗರಸಭೆ ಕಚೇರಿಯಲ್ಲಿ ಸಿಬ್ಬಂದಿಯ ಬ್ಯಾಗ್ ಕದ್ದ ಕಳ್ಳ.ಕಳೆದ ಆ.28.ರಂದು ನಡೆದಿರುವ ಘಟನೆ,ವೀಡಿಯೋ ವೈರಲ್.ಬೆಳಿಗ್ಗೆ ಹನ್ನೊಂದು ಗಂಟೆ ಸಂದರ್ಭದಲ್ಲಿ ಗಣೇಶೋತ್ಸವ ಹಿನ್ನೆಲೆ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾಗಿದ್ದ ನಗರಸಭೆ ಸಿಬ್ಬಂಧಿ. ಇದೇ ಗ್ಯಾಪನಲ್ಲಿ ಕಚೇರಿರಿಗೆ ಬಂದಿದ್ದ ವ್ಯಕ್ತಿಯೋರ್ವನಿಂದ ಕಳ್ಳತನ.ಟೇಬಲ್ ಮೇಲಿನ ಬ್ಯಾಗ ಕದ್ದು ಜ್ಯಾಕೇಟನಲ್ಲಿ ಮುಚ್ಚಿ ಕೊಳ್ಳುವ ವೀಡಿಯೋ ವೈರಲ್. ಬ್ಯಾಗನಲ್ಲಿ ಬೆಳ್ಳಿ ಲಾಂಗ ಚೈನ್ ,ದುಡ್ಟು,ಡಾಕ್ಯುಮೆಂಟ್ಸ್ ಸೇರಿ ಇತರೇ ವಸ್ತುಗಳಿರುವ ಮಾಹಿತಿ.ಕದ್ದಿರುವ ವ್ಯಕ್ತಿ ಯಾರೆಂಬುದು ಸದ್ಯ ನಿಗೂಢ. ಆದರೆ ಸಧ್ಯಕ್ಕೆ ವೀಡಿಯೋ ವೈರಲ್.ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.