Install App
aysiri
This browser does not support the video element.
ಭದ್ರಾವತಿ: ನಗರದ ಕನಕ ಮಂಟಪ ರಸ್ತೆಯಲ್ಲಿ ಲಾರಿ ಹರಿದು ವೃದ್ಧೆ ಸ್ಥಳದಲ್ಲೇ ಸಾವು
Bhadravati, Shimoga | Mar 15, 2024
ನಗರದ ತಾಲ್ಲೂಕು ಕೋರ್ಟ್ ಮುಂಭಾಗದ ರಸ್ತೆಯಲ್ಲಿ ಲಾರಿ ಹರಿದು ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಸ್ಥಳಕ್ಕೆ ನ್ಯೂಟೋನ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ ಬಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Share
Read More News
T & C
Privacy Policy
Contact Us
Your browser does not support JavaScript!