ಚಿಕ್ಕಬಳ್ಳಾಪುರ ಜಿಲ್ಲಾ ಖಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿದ್ದ ಸಲೀಂ ಆಲಿಯಾಸ್ ಖಲೀಲ್ ಉಲ್ಲಾ ಆಲಿಯಾಸ್ ಬಾಂಬೆ ಸಲೀಂ ಎಂಬಾತ ಜೈಲರ್ ಮೇಲೆ ಹಲ್ಲೆಗೆ ಮುಂದಾಗಿದ್ದ ಅನ್ನೋ ಕಾರಣಕ್ಕೆ ಆತನ ಮೇಲೆ ಮತ್ತೊಂದು ಎಫ್ ಐ ಆರ್ ಮಾಡಲಾಗಿದೆ ಬಾಗೇಪಲ್ಲಿ ಬಳಿ ರಾಬರಿ ಪ್ರಕರಣವೊಂದರಲ್ಲಿ ಬಂದಿಯಾಗಿದ್ದ ಅಂತರರಾಜ್ಯ ಕಳ್ಳರ ಗ್ಯಾಂಗ್ ನಲ್ಲಿ ಬಾಂಬೇ ಸಲೀಂ ಎಂಬುವವನು ಎ1 ಆರೋಪಿಯಾಗಿದ್ದ ಇವನನ್ನ ನಿನ್ನೆ ಡಿ ಎ ಅರ್ ಪೊಲೀಸರು ಮೈಸೂರು ಜಿಲ್ಲೆ ಶ್ರೀರಂಗ ಪಟ್ಟಣದ ನ್ಯಾಯಾಲಯಕ್ಕೆ ಕೊಂಡೊಯ್ದಿದ್ದರು ಅಲ್ಲಿಂದ ವಾಪಸ್ಸು ಕರೆತಂದ ಮೇಲೆ ನನಗೆ ಮಾಹಿತಿ ಕೊಟ್ಟಿಲ್ಲ ನನಗೆ ಟಿಫಿನ್ ಸಹ ಕೊಡದೆ ಕೋರ್ಟಿ ಕಳಿಸಿದ್ದೀರಾ ಎಂದು ಜೈಲರ್ ಸುನಿಲ್ ಗಾಲಿಯವರ ಮೇಲೆ ಹಲ್ಲೆ ಮುಂದಾಗಿದ್ದ ಎಂಬ ಕಾರಣಕ್ಕೆ ಆತನ ಮೇಲೆ ಎಫ್ ಐ ಅರ್ ಧಾಖಲಿಸಲಾಗಿದೆ.