ಜೀಮ್ಕಾನ ಮೈಧಾನವನ್ನು ಸ್ವಚ್ಚಗೊಳಿಸಿ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಅಧಿಕಾರಿಗಳಿಗೆ ಸಂಸದ ಮಲ್ಲೇಶ್ಬಾಬು ಆದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗಿದ್ದ ಜೀಮ್ಕಾನ ಮೈಧಾನವು ನಿರ್ವಹಣೆ ಕೊರತೆಯಿಂದ ಮೈಧಾನವು ಹಾಳಾಗಿತ್ತು ಕ್ರೀಡಾಪಟುಗಳ ಮನವಿ ಮೇರೆಗೆ ಸಂಸದ ಮಲ್ಲೇಶ್ಬಾಬು ಕ್ರೀಡಾಪಟುಗಳಿಗೆ ಮೈಧಾನವನ್ನು ಬಳಸಲು ಅನುವು ಮಾಡಿಕೊಡುವಂತೆ ಮನವಿ ಮಾಡಿದರ ಮೇರೆಗೆ ಬಿಜಿಎಂಎಲ್ ಸಿಎಸ್ಓ ರೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ಮಲ್ಲೇಶ್ಬಾಬು ಮೈಧಾನವನ್ನು ಸ್ವಚ್ಚಗೊಳಿಸಿ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಸ್ವಚ್ಚಗೊಳಿಸುವಂತೆ ಆದೇಶ ನೀಡಿದರು.