ನಗರದ ದೇವರಾಜ ಮೊಹಲ್ಲಾದಲ್ಲಿ ರಾಷ್ಟ್ರಾದ್ಯಂತ ಸುಮಾರು 50 ಕೋಟಿಗೂ ಹೆಚ್ಚು ಜನ ಇಂತಹ ಆನ್ಲೈನ್ ಹಣ ಇಟ್ಟು ಆಡುವ ಗೇಮ್ ಗಳಿಗೆ ಬಲಿ ಆಗಿದ್ದು ಇದರ ಒಟ್ಟು ವ್ಯವಹಾರ ಸುಮಾರು 25 ರಿಂದ 30 ಸಾವಿರ ಕೋಟಿಗೂ ಮೀರುತ್ತದೆ ಹಣ ಇಟ್ಟು ಆನ್ಲೈನ್ ಮುಖಾಂತರ ಆಟ ಆಡುವ ದುಶ್ಚಟಕ್ಕೆ ಬಲಿಯಾಗಿ ಸಾಕಷ್ಟು ಕುಟುಂಬಗಳು ಬೀದಿಪಾಲಾಗಿರುತ್ತದೆ ಆಸ್ತಿಯನ್ನು ಕಳೆದುಕೊಂಡಿರುತ್ತದೆ ಮತ್ತು ಆತ್ಮಹತ್ಯೆಗೆ ಶರಣಾಗುತ್ತಾರೆ ಇಂತಹ ಘನ ಘೋರ ಆಟವನ್ನು ಕೇಂದ್ರ ಸರ್ಕಾರವು ಆನ್ಲೈನ್ ಗೆ ನಿಷೇಧ ನಿಬಂಧ 2025ರ ಕಾಯ್ದೆ ಅಡಿ ಜಾರಿಗೆ ತಂದು ನಿಷೇಧಿಸಿರುವುದು ಸರಿ ಆದರೆ ಇಲ್ಲಿಯ ತನಕ ಆಗಿರುವ ಹಣಕಾಸಿನ ವ್ಯವಹಾರದ ಬಗ್ಗೆ ಸೂಕ್ತ ತನಿಖೆಯನ್ನು ಈಡಿ ಮುಖಾಂತರ ನಡೆಸಿ ಹಣ ಕಳೆದುಕೊಂಡಿರುವಂತಹ ಕುಟುಂಬಗಳಿಗೆ ನ್ಯಾಯ ಕೊಡಿಸುವಂತಹ ಕೆಲಸವಾಗಬೇಕಿದೆ.