Download Now Banner

This browser does not support the video element.

ಚಿತ್ರದುರ್ಗ: ನಗರದಲ್ಲಿ ಪೊಲೀಸ್ ಸರ್ಪಗಾವಲು, ಶ್ವಾನ ದಳದಿಂದ ಪರಿಶೀಲನೆ

Chitradurga, Chitradurga | Sep 11, 2025
ಚಿತ್ರದುರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನ ಹಾಕಿದ್ದು ಶ್ವಾನ ದಳದಿಂದ ಪರಿಶೀಲನೆ ಮಾಡಲಾಗುತ್ತಿದೆ. ಹಿಂದೂ ಮಹಾ ಗಣಪತಿ ಶೋಭಾಯಾತ್ರೆಗೆ ಕೇವಲ ಮೂರು ದಿನ ಮಾತ್ರ ಬಾಕಿ ಇದ್ದು ಈ ಹಿನ್ನೆಲೆ ಈಗಿನಿಂದಲೇ ಚಿತ್ರದುರ್ಗ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನ ಹಾಕಿದ್ದು ನಗರದಾದ್ಯಂತ ಶ್ವಾನದಳ ಮತ್ತು ಬಾಂಬ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸಲಾಗುತ್ತಿದೆ
Read More News
T & CPrivacy PolicyContact Us