Download Now Banner

This browser does not support the video element.

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಬಳಿ ಮತ್ತೊಂದು ರಸ್ತೆಯಲ್ಲಿ ಸಾಗುತ್ತಿದ್ದ ಮೊಪೆಡ್ ಗೆ ಡಿಕ್ಕಿ ಹೊಡೆದು ಯುವಕನ ಬಲಿ ಪಡೆದ ಸೀಮೆಂಟ್ ಲಾರಿ

Dodballapura, Bengaluru Rural | Aug 24, 2025
ಬೆಂಗಳೂರು ಗ್ರಾಮಾಂತರ ‌ ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ. ಬೈಕ್ ಗೆ ಡಿಕ್ಕೆ ಹೊಡೆದ ಲಾರಿ. ಬೈಕ್ ಸವಾರ ಸ್ಥಳದಲ್ಲೇ ಸಾವು. ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಯಲ್ಲಿ ಘಟನೆ. ಮೃತನ ಮಾಹಿತಿ ಕಲೆ ಹಾಕುತ್ತಿರುವ ಪೋಲೀಸರು. ಮೃತ ಶವವನ್ನು ದೊಡ್ಡಬಳ್ಳಾಪುರ ಶವಾಗಾರಕ್ಕೆ ರವಾನೆ.
Read More News
T & CPrivacy PolicyContact Us