Download Now Banner

This browser does not support the video element.

ಹಾಸನ: ನಿಯಮ ಬಾಹಿರವಾಗಿ ಟೋಲ್ ನಿರ್ವಹಣೆ ಕಡ್ಡಾಯ ಟೋಲ್ ಬಳಿ ಕರವೇ ಪ್ರತಿಭಟನೆ

Hassan, Hassan | Sep 9, 2025
ರಾಜ್ಯ ಹೆದ್ದಾರಿ ನಿಯಮಗಳನ್ನು ಗಾಳಿ ತೂರಿ ನಿಯಮಬಾಹಿರವಾಗಿ ಟೋಲ್ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣೆ ವೇದಿಕೆ ಸಂಘಟನೆ ಕಟ್ಟಾಯ ಟೋಲ್ ಎದುರು ದಿಢೀರ್ ಪ್ರತಿಭ*ನೆ ನಡೆಸಿದರು. ಹಾಸನ ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ ಟೋಲ್ ವಿರುದ್ಧ ಕರವೇ ಸಂಘಟನೆ ಅಧ್ಯಕ್ಷ ಸೋಮು ನೇತೃತ್ವದಲ್ಲಿ ದಿಢೀರ್ ಪತ್ರಿಭಟನೆ ನಡೆಸಿ krdcl ಅಧಿಕಾರಿಗಳ ವಾಹನ ತಡೆದು ಘೋಷಣೆ ಕೂಗಿದರು , ಕೆಆರ್ ಡಿ ಸಿ ಎಲ್ ಅಧಿಕಾರಿಗಳು ಮತ್ತು ಟೋಲ್ ಗುತ್ತಿಗೆದಾರರು ರಾಜ್ಯ ಹೆದ್ದಾರಿ ನಿಯಮಗಳನ್ನು ನಿರ್ಲಕ್ಷಿಸಿ ಟೋಲ್ ನಿರ್ವಹಣೆ ಮಾಡುತ್ತಿದ್ದು ಹಾಸನ ಪಿರಿಯಾಪಟ್ಟಣ ರಸ್ತೆ ಸಾರ್ವಜನಿಕರು ಓಡಾಟಕ್ಕೆ ಅನುಕೂಲವಾಗಿದ್ದು ಟೋಲ್ ಸ್ಥಳದಲ್ಲಿ ಶೌಚಾಲಯದ ವ್ಯವಸ್ಥೆ ಹಾಗೂ ರಸ್ತೆ
Read More News
T & CPrivacy PolicyContact Us