ಹೊಸ ರೈಲು ನಿಲ್ದಾಣಕ್ಕೆ ಪುಟ್ಟರಾಜರ ಹೆಸರು ನಾಮಕರಣಕ್ಕೆ ಆಗ್ರಹಿಸಿ ದಿನಾಂಕ 01-09-2025 ರಂದು ಬೆಳಿಗ್ಗೆ 8-30 ಗಂಟೆಗೆ ಗದಗ ರೈಲು ನಿಲ್ದಾಣದ ಎದುರಿಗೆ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಾಗುವುದು. ಈ ಹೋರಾಟದಲ್ಲಿ ಪೂಜ್ಯ ಶ್ರೀ ಫಕ್ಕಿರೇಶ್ವರ ಮಹಾಸ್ವಾಮಿಜಿಗಳು ಮಲ್ಲಸಮುದ್ರ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ವಿವಿಧ ಪ್ರಗತಿಪರ ಸಂಘಟನೆಗಳು, ಗದಗ ಜಿಲ್ಲೆಯ ಸಂಘ, ಸಂಸ್ಥೆಗಳು, ರೈತ ಸಂಘಟನೆಗಳು ಪಾಲ್ಗೋಳ್ಳಲಿವೆ ಅಂತ ರೈತ ಮುಖಂಡ ಎಂ.ಪಿ ಮುಳಗುಂದ ತಿಳಿಸಿದರು.