ವಿಜಯಪುರ ನಗರದ ಪತ್ತಾರ ಹಾಗೂ ಶೇಖ್ ಎಂಬಾತರು ನಗರದ ಹೊರಭಾಗದ ಶಿವಗಿರಿ ಬಳಿ ಉಕ್ಕಲಿಗೆ ಹೋಗುವ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ನಿಂತು ಕಳ್ಳಬಟ್ಟಿ ಸಾರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿಗೈದು 4 ಲೀಟರ್ ಕಳ್ಳ ಬಟ್ಟಿ ಸರಾಯಿ, 150 ಹಣ ವಶಕ್ಕೆ ಪಡೆಯಾಗಿದೆ ಎಂದು ಗೋಲಗುಂಬಜ್ ಠಾಣೆಯ ಪಿ ಎಸ್ ಐ ಎಂ ಡಿ ಘೋರಿ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಾಗಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ...