Download Now Banner

This browser does not support the video element.

ಚಿಕ್ಕಬಳ್ಳಾಪುರ: ದರ್ಗಾ ಮಹಲ್ ಪಕ್ಕದ ಅಂಬಾಭವಾನಿ ಹೋಟೆಲ್ ಹಿಂದೆ ಯುಜಿಡಿ ಸಮಸ್ಯೆ

Chikkaballapura, Chikkaballapur | Aug 23, 2025
ಚಿಕ್ಕಬಳ್ಳಾಪುರದಲ್ಲಿ ಈ ಹಿಂದೆ ಯುಜಿಡಿ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಿದ್ದರೆ ಒಂದಲ್ಲ ಒಂದು ಸಮಸ್ಯೆ ಪ್ರತಿನಿತ್ಯ ಬರ್ತಾನೆ ಇರುತ್ತೆ ದರ್ಗಾ ಮೋಹಲ್ ಪಕ್ಕದ ಅಂಬಾಭವಾನಿ ಹೋಟೆಲ್ ಹಿಂದೆ ಮತ್ತೆ ಯುಜಿಡಿ ಸಮಸ್ಯೆ ಎದುರಾಗಿದೆ ನಗರಸಭೆ ಉಪಾಧ್ಯಕ್ಷ ನಾಗರಾಜ್ ಈ ಬಗ್ಗೆ ದಿನವೆಲ್ಲ ಶ್ರಮಿಸಿದ್ದಾನೆ
Read More News
T & CPrivacy PolicyContact Us