ಶಿವಮೊಗ್ಗ ತಾಲೂಕಿನ ಆನೆ ಕಂದಕಕ್ಕೆ ಬಿದ್ದು ಯುವಕ ಸಾವು ಪ್ರಕಣಕ್ಕೆ ಸಂಬಂಧಿತಂತೆ ತಮಡಿಹಳ್ಳಿ ಗ್ರಾಮ ಪಂಚಾಯಿತಿ ವಿರುದ್ಧ ಹಾಡಿನ ಕೊಟ್ಟಿಗೆ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ ಆನೆ ಕಂದಕದ ಬಳಿ ಪೈಪ್ ಹಾಕದೆ ನಿರ್ಲಕ್ಷದ ಹಿನ್ನೆಲೆ ಯುವಕ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.