ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕೂಡಗಿ ಪೊಲೀಸ್ ಠಾಣೆಯ ಹದ್ದಿನ ಗೋಳಸಂಗಿ ಗ್ರಾಮದಲ್ಲಿ ಡಿ. ಎಸ್. ಪಿ ಬಸವನ ಬಾಗೇವಾಡಿ, ಸಿಪಿಐ ನಿಡಗುಂದಿ ರವರ ನೇತೃತ್ವದಲ್ಲಿ ಗಣೇಶ್ ಹಬ್ಬದ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಎಲ್ಲ ಸಮುದಾಯದ ಪ್ರಮುಖರನ್ನು ಆಹ್ವಾನಿಸಿ ಶಾಂತಿ ಸಭೆ ಏರ್ಪಡಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಹಬ್ಬಗಳನ್ನು ಶಾಂತ ರೀತಿಯಲ್ಲಿ ಆಚರಣೆ ಮಾಡಲು ಸೂಚಿಸಲಾಯಿತು...