ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.ಕಳೆದ ಕೆಲವು ವರ್ಷಗಳ ಹಿಂದೆ ಗಣಪತಿ ವಿಸರ್ಜನೆಯ ವೇಳೆ ಗಲಾಟೆ ಏರ್ಪಟ್ಟು ಶಾಂತಿ ವ್ಯವಸ್ಥೆಗೆ ಭಂಗ ಉಂಟಾಗಿತ್ತು. ಕಲ್ಲು ತೂರಾಟ ನಡೆಸಿತ್ತು. ಆಯಕಟ್ಟಿನ ಪ್ರದೇಶವಾದ ಮುಧೋಳನಗರದಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ.ನಗರದಲ್ಲಿ ಭದ್ರತೆಯ ಹಿನ್ನೆಲೆಯಲ್ಲಿ ಪಥ ಸಂಚಲನ ಕೂಡ ನೆರವೇರಿಸಿದ್ದಾರೆ.