ಗಂಗಾವತಿ ನಗರದ APMC ಗಂಜನಲ್ಲಿ ಭಾವೈಕ್ಯತಾ ಗಜಾನನ ಸಮಿತಿಯಿಂದ ಕೂಡಿಸಿ ಪೂಜಿಸಿದ ವಿಘ್ನ ವಿನಾಶಕ ಗಣೇಶನ ಗಂಗಾವತಿ ಡಿವೈ ಎಸ್ ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಹಾಗೂ ಬಿಜೆಪಿ ನಾಯಕ ಸಂಗಮೇಶ ಸುಗ್ರೀವ ಜಂಟಿಯಾಗಿ ಭೇಟಿ ನೀಡಿ ದರ್ಶನ ಮಾಡಿದ್ದಾರೆ. ಸೆಪ್ಟೆಂಬರ್ 02 ರಂದು ಮಧ್ಯಾಹ್ನ 2-30 ಗಂಟೆಗೆ ಭೇಟಿ ನೀಡಿದಾಗ ಸಂಗಮೇಶ್_ಸುಗ್ರೀವಾ ಗಂಗಾವತಿ ಪೊಲೀಸ್ ಇಲಾಖೆಯ DYSP ಸಿದ್ದಲಿಂಗಪ್ಪ ಗೌಡ ಪಾಟೀಲ್ , ಸಮಿತಿಯ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಆನಂದ್ ಕೊಟ್ರಪ್ಪ ಅಕ್ಕಿ , ಜಗದೀಶಪ್ಪ ಸಿಂಗನಾಳ , ಮಹಾಂತೇಶ್ , ಗಿರೀಶ್ ಹಿರೇಮಠ ಉಪಸ್ಥಿತಿರಿದ್ದರು.