ಬಾಗಲಕೋಟೆಯಲ್ಲಿ ಇಂದು ಬಸವ ಸಂಸ್ಕೃತಿ ಅಭಿಯಾನ. ಬಸವ ಸಂಸ್ಕೃತಿ ಅಭಿಯಾನ ಪ್ರಯುಕ್ತ ಬಾಗಲಕೋಟೆಯಲ್ಲಿ ಮೆರವಣಿಗೆ. ಬಸವಸಂಸ್ಕೃತಿ ಬೃಹತ್ ಅಭಿಯಾನದ ಮೆರವಣಿಗೆ. ಅನುಭವ ಮಂಟಪ,ಬಸವಣ್ಣ,ಅಲ್ಲಮಪ್ರಭು,ಅಕ್ಕಮಹಾದೇವಿ ಸೇರಿದಂತೆ. ವಿವಿಧ ಶರಣರ ಭಾವಚಿತ್ರ ಹೊತ್ತ ರಥಯಾತ್ರೆ. ಬಾಗಲಕೋಟೆಯ ವಿದ್ಯಾ ಗಿರಿಯ ಎಂಬಿಎ ಕಾಲೇಜಿನಿಂದ ಮೆರವಣಿಗೆ ಆರಂಭ. ನಂತರ ಇಂಜಿನಿಯರಿಂಗ್ ಕಾಲೇಜು ವೃತ್ತ, ಕಾಳಿದಾಸ ವೃತ್ತ ಮೂಲಕ ಕಲಾಭವನದವರೆಗೂ ಮೆರವಣಿಗೆ ಸಂಚಾರ. ಕಲಾಭವನದಲ್ಲಿ ಬೃಹತ್ ಸಂಸ್ಕೃತಿ ಅಭಿಯಾನ ಪ್ರಯುಕ್ತ ಸಮಾವೇಶ. ಬಸವ ಸಂಸ್ಕೃತಿ ಅಭಿಯಾನ ಸಮಾವೇಶ.