Download Now Banner

This browser does not support the video element.

ಕುಷ್ಟಗಿ: ಪುರಸಭೆಯ 20ನೇ ವಾರ್ಡ್‌ನಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ದೊಡ್ಡನಗೌಡರ ಚಾಲನೆ

Kushtagi, Koppal | Jun 5, 2025
ಕುಷ್ಟಗಿ ಪುರಸಭೆಯ 20ನೇ ವಾರ್ಡಿನಲ್ಲಿ ಸಿಸಿ ರಸ್ತೆ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮ ಇಂದು ನಡೆಯಿತು. ಜೂನ್ 05 ರಂದು ಸಂಜೆ 4-30 ಗಂಟೆಗೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಶಂಕು ಸ್ಥಾಪನೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ವಿಜಯಕುಮಾರ ಹಿರೇಮಠ. ಪುರಸಭೆ ಅಧ್ಯಕ್ಷ ಮಾಂತೇಶ ಕಲಬಾವಿ . ಪುರಸಭೆಯ ಮಾಜಿ ಅಧ್ಯಕ್ಷ ಕಲ್ಲೇಶ್ ಬಿ ತಾಳದ ಮಾಜಿ ಪುರಸಭೆ ಸದಸ್ಯರು ಸುರೇಶ್ ಸೇಬಿನಕಟ್ಟೆ ಅಂಬಣ್ಣ ಭಜಂತ್ರಿ ಪುರಸಭೆ ಸದಸ್ಯರು ರಾಮಣ್ಣ ಭಜಂತ್ರಿ ರಾಘು ಭಜಂತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು
Read More News
T & CPrivacy PolicyContact Us