ಅಕ್ರಮವಾಗಿ ಗೋ ಮಾಂಸ ಸಾಗಾಟ.ಸಾಗಾಟದ ವಾಹನ ತಡೆದ ಹಿಂದು ಪರ ಸಂಘಟನೆ ಕಾರ್ಯಕರ್ತರು.ಸುನಗ ಕ್ರಾಸ್ ಬಳಿ ನಡೆದ ಘಟನೆ. ವಿಜಯಪುರದಿಂದ ಹುಬ್ಬಳ್ಳಿ ಕಡೆಗೆ ಗೋಮಾಂಸ ಹೊತ್ತು ಹೊರಟಿದ್ದ ವಾಹನ.ಎರಡು ಟನ್ ನಷ್ಟು ಗೋಮಾಂಸ, ಗೋಮೂಳೆ ಪತ್ತೆ. ಕೆಎ ೨೮, ಸಿ ೭೪೧೮ ನಂಬರ್ ನ ವಾಹನ.ಚಾಲಕ ಹಸನಸಾಬ್ ಜಂಬಗಿ, ವಾಹನ ಪೊಲೀಸ್ ವಶಕ್ಕೆ.ಬೀಳಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಸುನಗ ಕ್ರಾಸ್..