ಮೂವರು ಮುಸುಕುದಾರಿ ಕಳ್ಳರು ಕುಕ್ಕಿ ಕಟ್ಟೆ ಭಾಗದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದುದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರು ಮುಸುಕು ಧರಿಸಿರುವುದರಿಂದ ಹೊರ ರಾಜ್ಯದ ವೃತ್ತಿಪರ ಕಳ್ಳರಾಗಿರುವ ಸಾಧ್ಯತೆ ಇರುವುದಾಗಿ ಇಳಿದು ಬಂದಿದೆ. ಈ ತಂಡ ಅಲೆವೂರು ಕಲ್ಯಾಣ ನಗರದಲ್ಲಿ ಫ್ಲ್ಯಾಟ್ ಒಂದಕ್ಕೆ ನುಗ್ಗಿರುವ ಮಾಹಿತಿ ಇದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.